¡Sorpréndeme!

ಸಚಿನ್ ತೆಂಡೂಲ್ಕರ್ ಅವರ ಟ್ವೀಟ್ ಬಗ್ಗೆ ಜನಗಳು ಹೇಳುತ್ತಿರೋದೇನು | Oneindia Kannada

2021-02-04 246 Dailymotion

ಕಳೆದ ಎರಡು ತಿಂಗಳಿನಿಂದ ಭಾರತದಲ್ಲಿ ನಡೆಯುತ್ತಿರುವ ರೈತರ ಹೋರಾಟ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಅಂತಾರಾಷ್ಟ್ರೀಯ ಪಾಪ್ ಗಾಯಕಿ, ನಟಿ ರಿಹನ್ನಾ ರೈತರ ಪ್ರತಿಭಟನೆ ಬಗ್ಗೆ ಟ್ವೀಟ್ ಮಾಡಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

Sachin Tendulkar has tweeted about the ongoing Farmer protest and the debate has been intensified